ಕಂಪ್ಯೂಟರ್ ಬಳಕೆಯ ಹೊಸದೊಂದು ಆಯಾಮ

ಕಂಪ್ಯೂಟರ್ ಬಳಕೆ ಬಹಳ ಸಾಮಾನ್ಯವಾದ ಸಂಗತಿ. ಪುಟ್ಟ ಮಕ್ಕಳಿಂದ ಅಜ್ಜ-ಅಜ್ಜಿಯರವರೆಗೆ ಬಹುತೇಕ ಎಲ್ಲರೂ ತಮ್ಮತಮ್ಮ ಅಗತ್ಯಗಳಿಗಾಗಿ ಕಂಪ್ಯೂಟರನ್ನು ಸರಾಗವಾಗಿ ಬಳಸುತ್ತಾರೆ.

ಆದರೆ ಕಂಪ್ಯೂಟರಿನ ನಿರ್ವಹಣೆ ಮಾತ್ರ ನಮ್ಮಲ್ಲಿ ಅನೇಕರಿಗೆ ತಲೆನೋವು ತರಿಸುವ ಸಂಗತಿ. ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವುದು, ಅವುಗಳನ್ನು ನವೀಕರಿಸುವುದು (ಅಪ್‌ಗ್ರೇಡ್), ವೈರಸ್ ಇತ್ಯಾದಿ ಬರದಂತೆ ನೋಡಿಕೊಳ್ಳುವುದು - ಇದನ್ನೆಲ್ಲ ಇಷ್ಟಪಟ್ಟು ಮಾಡುವವರು ಬಹಳ ಕಡಿಮೆ ಎಂದೇ ಹೇಳಬೇಕು.

ಈ ಸಮಸ್ಯೆಗೆ ಪರಿಹಾರ ಏನು? ಇನ್‌ಸ್ಟಾಲ್-ಅಪ್‌ಗ್ರೇಡುಗಳ ತಲೆಬಿಸಿಯಿಲ್ಲದೆ ಕಂಪ್ಯೂಟರನ್ನು ಬಳಸುವುದು ಸಾಧ್ಯವಿಲ್ಲವೆ?

ಕಂಪ್ಯೂಟರ್ ಬಳಕೆಯ ಹೊಸದೊಂದು ಆಯಾಮ ಕುರಿತ ವಿಶೇಷ ಲೇಖನ ಇಲ್ಲಿದೆ. ಓದಿ, ಪ್ರತಿಕ್ರಿಯೆ ನೀಡಿ.

ಈ ಲೇಖನದಲ್ಲಿ ಬಳಸಲಾಗಿರುವ ಹೊಸಬಗೆಯ ವಿನ್ಯಾಸ ಹೇಗಿದೆ? ನಿಮ್ಮ ಅನಿಸಿಕೆ ತಿಳಿಯುವ ಕುತೂಹಲ ನಮ್ಮದು.

Comments

  1. ತುಂಬಾ ಒಳ್ಳೆಯ ಮಾಹಿತಿ. ವಿನ್ಯಾಸ ಇಷ್ಟವಾಯಿತು.

    ReplyDelete
  2. ತುಂಬಾ ಉಪಯುಕ್ತ ಮಾಹಿತಿ. ವಿನ್ಯಾಸ ಚೆಂದ.

    ReplyDelete
  3. ಉಪಯುಕ್ತ ಬರಹ. ವಿನ್ಯಾಸ ಚೆಂದ.

    ReplyDelete

Post a Comment

Popular posts from this blog

ಇ ಆರ್ ಪಿ ಲೋಕ

ಬಿಟ್‌ನಿಂದ ಎಕ್ಸಾಬೈಟ್‌ವರೆಗೆ

E, H, H+ ಇದೆಲ್ಲ ಏನು?