ವಿಜ್ಞಾನ ಬರಹಗಾರರ ಸಂದರ್ಶನ ಸರಣಿ


ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆ ಹೋಗಲಾಡಿಸುವ ದೃಷ್ಟಿಯಿಂದ ವಿಜ್ಞಾನ ಬರಹಗಾರರನ್ನು ಓದುಗರಿಗೆ ಪರಿಚಯಿಸುವ ಸಂದರ್ಶನ ಸರಣಿ ಇಜ್ಞಾನ ಡಾಟ್ ಕಾಮ್‌ನಲ್ಲಿ ಮೂಡಿಬರಲಿದೆ. ಶೀಘ್ರದಲ್ಲೇ!

ಯಾವ ಲೇಖಕರನ್ನು ಮಾತನಾಡಿಸಬೇಕು, ಅವರನ್ನು ಏನೆಲ್ಲ ಕೇಳಬೇಕು ಎನ್ನುವ ಕುರಿತು ನಿಮ್ಮ ಸಲಹೆಗಳಿಗೂ ಸ್ವಾಗತವಿದೆ.

Comments

  1. ನಾಗೇಶ್ ಹೆಗಡೆಯವರನ್ನು ಮಾತಾಡಿಸಿ

    ReplyDelete
  2. ನಾಗೇಶ್ ಹೆಗಡೆಯವರನ್ನು ಮಾತಾಡಿಸಿ

    ReplyDelete

Post a Comment

Popular posts from this blog

ಇ ಆರ್ ಪಿ ಲೋಕ

ಬಿಟ್‌ನಿಂದ ಎಕ್ಸಾಬೈಟ್‌ವರೆಗೆ

E, H, H+ ಇದೆಲ್ಲ ಏನು?