ಗಣಕಿಂಡಿ ಅಂಕಣಕ್ಕೆ ನೂರರ ಸಂಭ್ರಮ

ಕನ್ನಡಪ್ರಭದಲ್ಲಿ ಪ್ರಕಟವಾಗುತ್ತಿರುವ ಡಾ| ಯು ಬಿ ಪವನಜ ಅವರ 'ಗಣಕಿಂಡಿ' ಅಂಕಣಕ್ಕೆ ಈಗ ನೂರು ವಾರದ ಸಂಭ್ರಮ. ನೂರು ಎಂಬ ವಿಷಯದ ಸುತ್ತಲೇ ರಚಿಸಲಾಗಿರುವ ಗಣಕಿಂಡಿಯ ಈ ವಾರದ ಕಂತು ಇಲ್ಲಿದೆ.
ಈ ಸಂತೋಷದ ಸಂದರ್ಭದಲ್ಲಿ ಒಂದು ಸ್ಪರ್ಧೆ ಕೂಡ ಇದೆ. ಗೆದ್ದವರಿಗೆ ಪುಸ್ತಕರೂಪದ ಬಹುಮಾನ ಕೊಡಲಾಗುವುದು.

Comments

Popular posts from this blog

ಏನಿದು 'ಫ್ಲೈಟ್ ಮೋಡ್'?

ಫೈಲ್ ರಿಕವರಿ ಮಾಡುವುದು ಹೀಗೆ...

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ